Friday, February 28, 2014

ಮೌನ ಬೇಡಿ

ಮರೆತರೇನು ನೀ ನನ್ನನು, ತೊರೆದರೇನು  ನೀ  ನನ್ನನು 

ಮರೆಯಲಾಗುವುದೇ ನಿನ್ನನು, ನೀ ಬರೆದ ಆ ಹೃದಯ ಗೀತೆಯನು

ಮನದ ಕನ್ನಡಿಯಲ್ಲಿ ಇರುವಾಗ ನಿನ್ನ ಬಿಂಬ, ನಿನ್ನ ಕಾಣುವ ಬಯಕೆ ಬೇಕೇ

ಹೃದಯ ಮೀಡಿತವೆ ನಿನಗಿರುವಾಗ  ಬೇಕೇ ಮತ್ತೆ  ನಿನ್ನ ಸನಿಹ