ಮರೆತರೇನು ನೀ ನನ್ನನು, ತೊರೆದರೇನು ನೀ ನನ್ನನು
ಮರೆಯಲಾಗುವುದೇ ನಿನ್ನನು, ನೀ ಬರೆದ ಆ ಹೃದಯ ಗೀತೆಯನು
ಮನದ ಕನ್ನಡಿಯಲ್ಲಿ ಇರುವಾಗ ನಿನ್ನ ಬಿಂಬ, ನಿನ್ನ ಕಾಣುವ ಬಯಕೆ ಬೇಕೇ

ಹೃದಯ ಮೀಡಿತವೆ ನಿನಗಿರುವಾಗ ಬೇಕೇ ಮತ್ತೆ ನಿನ್ನ ಸನಿಹ
No comments:
Post a Comment